Forever 💫

ಯಾಕೆ ಹೋದೆ
ಎಲ್ಲಿ ಹೋದೆ
ಯಾರಿರುವರು ಜೊತೆಗೆ ???
ಕೇಳಬಾರದ
ಕೇಳಲಾರದ ಪ್ರಶ್ನೆಗಳಿಗೆ ಉತ್ತರಕ್ಕಾಗಿ
ಅಲೆಯುತ್ತಿದ್ದೇನೆ ಈಗ ತುಂಗೆಯಿಂದ ದೂರ..... 

 Adi... come back soon ❤️

Comments

Popular Posts