ಹೀಗೊಂದು ಕಳವಳ !!


ಬರೆಯಲೇನು ಮರೆಯೊಳಗೆ ಬದುಕಲೇನು ತೆರೆಯೊಳಗೆ ತೊರೆದು ಹಗುರಾಗುವುದೋ ಸೇರಿ ಕಳೆದು ಕೊಳ್ಳುವುದೋ ಅರ್ಥವಾಗದೊಂದು ಒಗಟಿನಲಿ ಅರ್ಥವಿಲ್ಲದ ನೂರು ಉತ್ತರದಲಿ ಮುಚ್ಚಿಟ್ಟ ಕನಸುಗಳು ಮರೆತೇ ಹೋಗುವ ದಿನಗಳು ಶಾಂತಿಯಿರದ ಮನದ ಅಲೆಗಳ ನಡುವೆ ಸಿಕ್ಕಿ ಹೀಗೊಂದು ಕಳವಳ !!

Love,
Priya ❤️

Comments

Popular Posts